Clicky

badge

Thursday, September 15, 2011

Poem on Kannada actor Darshan Toogudeepa


Lot of bad people are getting arrested of late and that is a good sign. Latest to the series of high profile arrests and jail visits is the case of Kannada film actor Darshan, who is accused of beating his wife and threatening her. I received a nice poem on this topic, by a reader named Ramapriya. Read original comment here

I don’t usually publish comments as post. This is one of the exceptions. I figured out that the reader has no blog of his/her own and thought of giving some visibility to the poem. This is a kannada poem and non kannada readers please excuse.

Poem by Ramapriya


ದರ್ಶನ್ - "ಚೆಲ್ಲಂಜೆ " ಹೀರೋ

ಎಲ್ಲಿಂದಲೋ ಬಂದು ತೆರೆಯ ಮೇಲೆ ಮಿಂಚಿದನೂ
ನಮ್ಮ ಖಳ ನಾಯಕ ಪಾತ್ರದಾರಿ ತೂಗುದೀಪ ಶ್ರೀನಿವಾಸ್ ;

ಪರದೆಯಮೇಲೆ ಖಳ ನಾಯಕನಾಗಿಯು
ನಿಜ ಜೀವನದಲ್ಲಿ ಆದರ್ಶ ವ್ಯಕ್ತಿ ಯಾಗಿಯು
ಮೆರೆದನೂ ನಮ್ಮ ಆ ತೂಗು ದೀಪ ಶ್ರೀನಿವಾಸ

ತನ್ನ ಮುದ್ದು ಕುಡಿ ದರ್ಶನ್ ನ್ನು ಬೆಲ್ಲಿತರೆಗೆ
ತಂದು ಜನಕ್ಕೆ ಹೊಸ ನಾಯಕನನ್ನು ಕೊಟ್ಟನೂ
ನಮ್ಮ ಈ ತೂಗು ದೀಪ ಶ್ರೀನಿವಾಸನು

ದಾರಿ ದೀಪವಾಗಿ ಬೆಳಕು ಚೆಲ್ಲಿ
ನಮ್ಮ ಸಿನಿಮಾ ರಂಗಕ್ಕೆ ಒಂದು
ದ್ರುವ ತಾರೆಯನ್ನು ಉಡುಗೊರೆಯಾಗಿ
ಕೊಟ್ಟರು ನಮ್ಮ ತೂಗು ದೀಪ ಶ್ರೀನಿವಾಸರು

ಮುಗ್ದ ಆಕರ್ಷಕ ನೋಟದಿಂದ ಹೆಂಗೆಲರ
ಮನ ಗೆದ್ದೂ ನಾಯಕ ನಟನಾಗಿ ಅಪಾರ
ಜನಪ್ರಿಯತೆ ಗಳಿಸಿ ದಶಕ ದ "ಚಾಲ್ಲನ್ಗೆ ಹೀರೋ"
ಎಂದು ಹೆಸರು ಗಳಿಸಿದನೂ ನಮ್ಮ ಈ ದರ್ಶನ್

ವಿಜಿಯಲಕ್ಷ್ಮಿ ಎಂಬ ಕನ್ಯೆಯನ್ನು
ಪ್ರೇತಿಸಿ ಮದುವೆಯಾಗಿ
ಸಾವಿರಾರು ಹೆಣ್ಣುಗಳ ಮನ ಒದ್ದೆದನೂ
ನಮ್ಮ ಈ ನಾಯಕ ನಟ ದರ್ಶನ್

ಮುದ್ದು ಗಂಡು ಮಗುವಿನ ತಂದೆಯಾಗಿ
ಹೆಂಡತಿ ಮಗುವಿನ ಜೊತೆ ಸುಕವಾಗಿ
ಸಂಸಾರ ಮಾಡುತಳಿದ್ದನು ಈ ನಮ್ಮ ದರ್ಶನ್

ಒಂದು ಪರ ಹೆಣ್ಣಿನ ಮಾಯಾ ಜಾಲಕ್ಕೆ ಸಿಕ್ಕಿ
ತನ್ನ ಸಂಸಾರದ ಸುಕ ಶಾಂತಿ ಯನ್ನು
ತಾನೇ ನಾಶ ಮಾಡಿ ಕೊಂಡನೋ ನಮ್ಮ ಈ ದರ್ಶನ್

ತನ್ನ ವ್ಯಕ್ತಿತ್ವವನ್ನು ಮರೆತು ಪರ ಹೆಣ್ಣಿಗಾಗಿ
ಹೆಂಡತಿಯ ಮೇಲೆ ಮಾರನಾನ್ತರೆ ಹಲ್ಲೆ ಮಾಡಿ
ಕಾರಾಗೃಹಕ್ಕೆ ಹೋದನು ನಮ್ಮ ಈ
"ಚೆಲ್ಲಂಜೆ " ಹೀರೋ ದರ್ಶನ್

ದರ್ಶನ್ ರ ಈ ವರ್ತನೆ ಯನ್ನೂ
ಕಂಡಿಸುಥಿರುವರು ನಮ್ಮ ರಾಜ್ಯದ ನಾಗರಿಕರೂ
ದರ್ಶನ್ ರವರಿಗೆ ಕುಮ್ಮಕ್ಕು ಕೊದ್ದು ತಿರುವರು
ಅವರ ಅಯೋಗ್ಯ ಅಭಿಮಾನಿಗಳು
ಅದರಲ್ಲೂ ಲಳಲಾಮನಿಗಳೂ

ತಂದೆ ಖಳನಾಯಕನಾಗಿ ತೆರೆಯಮೇಲೆ
ಮಿಂಚಿ ,ತೆರೆಯಾಚೆ ನಾಯಕರಾಗಿ ಜನಗೆದ್ದರು ;
ಅವರ ಮಗ ತೆರೆಯೆ ಮೇಲೆ ನಾಯಕ ನಾಗಿ
ತೆರೆಯಾಚೆ ಕಾಳನಾಯಕ ನಾಗಿ
ಅದೇ ಜನರಿಂದ ಕಲ್ಲೇಟು ತಿಂದನು.

ಮೂರ್ಕತನದಲ್ಲಿ ಯಾರು ಸಾಟಿ ಇಲ್ಲ ಈ ನಮ್ಮ
"ಚೆಲ್ಲಂಜೆ " ಹೇಡಿ ಹೀರೋ ದರ್ಶನ್ನಿಗೆ

(ರಾಮಪ್ರಿಯ)
(corrected ಧ in original poem to ದ in ದರ್ಶನ್)

Related: Shanken but not stirred- Poem by Shrinidhi Vasudha Hande's poem in Taranga * Summer of 05

4 comments :

Raveesh Kumar said...

Also correct the spelling moorkhatana in last but one line ! :)

Mohan said...

good one!

NT said...

ಛೆ..ಛೆ !! ಲಿಂಜಿಂಗ್ ಸ್ಟಾರ್ ದರ್ಶನ್ ತೂಗು ದೀಪ
ಕುಡಿದು ತೂರಾಡಿ ನೆತ್ತೀಲೆ ಕೋಪ
ಹೆಂಡ್ತಿ ಮಕ್ಕಳ ಪಾಡು ಅಯ್ಯೋ ಪಾಪ ........

Shrinidhi Hande said...

Raveesh: Ok, will do

Mohan: Thanks

NT: :)