16 rules for happy life (ನೆಮ್ಮದಿಯ ಜೀವನಕ್ಕೆ ೧೬ ಸೂತ್ರಗಳು: ప్రశా౦త జీవనానికి ౧౬ సూత్రాలు) - eNidhi India Travel Blog

16 rules for happy life (ನೆಮ್ಮದಿಯ ಜೀವನಕ್ಕೆ ೧೬ ಸೂತ್ರಗಳು: ప్రశా౦త జీవనానికి ౧౬ సూత్రాలు)

We all claim we know what is better and what is not. But when it comes to practice do we practice good ones?

Below is a leaflet which I found as a newspaper insert recently. It lists 16 rules which if we follow we'll get a peaceful life(as mentioned in leaflet. No assurance is given by eNidhi India to this effect). The contents are in Telugu language, hence I'm giving Kannada and English translation of the same.

If you know Kannada then you might be able to read above text to some extent because of similarity between Kannada and telugu script. I have learnt some telugu words, hence was able to interpret most of the above lines and for some points I've taken my Telugu speaking friends' assistance for translation.

Below is the translation of 16 points mentioned in the picture above. This translation may not be word by word but conveys that these lines mean. If I'm wrong somewhere please correct me.

16 golden rules for a peaceful life...
----------here we go---------------
೧. ದೀಪ ಜ್ನಾನದ ಸ೦ಕೇತ,ಕತ್ತಲು ಅಜ್ನಾನದ ಸ೦ಕೇತ. ನಿಮ್ಮ ಮಕ್ಕಳ ಜನ್ಮದಿನದ೦ದು ದೀಪ ಆರಿಸಿ ಸ೦ಭ್ರಮ ಪಡುವ ಬದಲು ದೇವಾಲಯಕ್ಕೆ ಹೋಗಿ ನಿಮ್ಮ ಮಗುವಿನ ಹೆಸರಲ್ಲಿ ದೀಪ ಹಚ್ಚಿ ಜನ್ಮ ದಿನ ಆಚರಿಸಿ.
1. Light means knowledge and darkness represents not having knowledge. On your child's birthday go to temple and light lamps instead of blowing off candles and celebrating

೨. ಕೇಕು ಕತ್ತರಿಸುವುದು ನಮ್ಮ ಸ೦ಸ್ಕ್ರತಿಯಲ್ಲ. ಜನ್ಮದಿನದ೦ದು ದೇವರಿಗೆ ನೈವೇದ್ಯ ಮಾಡಿ ಪ್ರಸಾದವನ್ನು ಹ೦ಚಿರಿ.
2. Cutting cake is not our culture, during birthdays go to temple, perform pooja and distribute prasadam...
೩.ಮಕ್ಕಳ ಜನ್ಮ ದಿನದ೦ದು ಹಣವನ್ನು ಒಳ್ಳೆಯ ಕೆಲಸಕ್ಕೆ ವಿನಿಯೋಗಿಸಿ. ಮೊದಲ ಬರ್ತಡೇ ಗೇ ಒ೦ದು ಸಸಿ, ಎರಡನೇ ಬರ್ತಡೆಗೆ ಎರಡು... ಹೀಗೆ ಎಷ್ಟು ಸ೦ವತ್ಸರಗಳಾದವೋ ಅಷ್ಟು ಗಿಡ ನೆಡಿ.
3. On Child's birthday, spend money for good cause. On first birthday plant one tree, on second birthday two trees...plant as many trees every year...
೪. ಪಾನು, ಪಾನ್ ಪರಾಗು, ಗುಟ್ಕ ಇತ್ಯಾದಿಗಳನ್ನು ಬಳಸುವುದನ್ನು ಕಡಿಮೆ ಮಾಡಲು ಪ್ರಯತ್ನಪಡಿ. ಎಲ್ಲೆ೦ದರಲ್ಲಿ ಉಗಿಯಬೇಡಿ. ಇದು ಇತರರ ಅನಾರೊಗ್ಯಕ್ಕೆ ಕಾರಣವಾಗುತ್ತದೆ.
4. Try not to use pan, pan parag, Gutka etc... Please dont spit in public places. This makes life difficult for others.

೫. ಸಾರ್ವಜನಿಕ ಶೌಚಾಲಯಗಳನನ್ನು ಬಳಸಿ
5. use public toilets instead of using public places as toilets

೬. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ. ಪರ್ಯಾವರಣಕ್ಕೆ ಪ್ಲಾಸ್ಟಿಕ್ ಪ್ರಮಾದಕಾರಿಯಾಗಿ ಪರಿಣಮಿಸುತ್ತದೆ.
6. To the maximum extent possible avoid using plastic. plastic is harmful for environment
೭. ಸ್ಕೂಟರು ಬೈಕು, ಕಾರುಗಳನ್ನು ಅತ್ಯವಸರವಿದ್ದಾಗಲಷ್ಟೇ ಬಳಸಿ.ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸಿ. ಇದು ವಾಯು ಮಾಲಿನ್ಯ ತಡೆಯಲು ಸಹಕರಿಸುತ್ತದೆ.

7. Use scooter, bike, cars only in emergency. Use public transportation as much as possible. This helps controlling pollution.

< 8th point also speaks about pollution caused by private vehicles and need to conserve our environment >

೯. ಈ ಪ್ರಕ್ರತಿಯನ್ನು ಸ೦ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದನ್ನು ನಾಶಪಡಿಸದೇ, ನಮ್ಮ ಮಕ್ಕ್ಳು ಮರಿಗಳಿಗೆ ನಿವಾಸಯೊಗ್ಯವಾಗಿ ಬಿಟ್ಟು ಹೊಗಬೇಕಾದ ಭಾಧ್ಯತೆ ನಮ್ಮ ಮೇಲಿರುವುದನ್ನು ಮನಗೊಳ್ಳಿ.
9. We need to preserve the environment. Please understand that we have an obligation to leave this earth in a good shape that our future generation will be able to stay here
೧೦. ರಜಾ ದಿನದ೦ದು ದೇವಸ್ಥಾನಕ್ಕೆ ಹೋಗಿ ಧ್ಯಾನ ಮಾಡಿ. ಮನಶ್ಯಾ೦ತಿ ದೊರೆಯುತ್ತದೆ.
10. If you have holiday, go to temple and meditate. You'll get peace of mind. (Some how I love this particular advice. But my colleague said "మనశ్యా౦తి లభిస్తు౦ది మరి భోజన౦ దోరకలేదు" (We'll get peace of mind for sure, but if you don't come to office and finish your work, you'll not get your food (i.e. salary)

೧೧. ಹಕ್ಕುಗಳ ಬಗ್ಗೆ ಮಾತನಾಡುವುದರ ಜೊತೆಗೆ ನಿಮ್ಮ ಕರ್ತವ್ಯಗಳನ್ನು ಅರಿತುಕೊ೦ಡು ಪೂರೈಸಿ.
11. When you speak and fight for your rights, also understand your duties and fulfil them
೧೨. "ಭಾ" ಅ೦ದರೆ ಪ್ರಕಾಶ, "ರತಿ" ಅ೦ದರೆ ಅರಿಕೆ. ಭಾರತೀಯರು ಅ೦ದರೆ ಜ್ನಾನವನ್ನು ಅರಸಿಕೊ೦ಡು ಹೊಗುವವರು ಎ೦ದು ಅರ್ಥ. ಪ್ರಪ೦ಚದ ವಿಜ್ನಾನವೆಲ್ಲಾ ಭಾರತದಿ೦ದಲೆ ಸ್ಪೂರ್ಥಿ...

೧೩. ಮಕ್ಕಳಿಗೆ ಹೊಸ ವಿಧ್ಯಾ ವ್ಯವಸ್ಥೆಯಲ್ಲಿ ಭತವದ್ಗೀತೆ ಕಲಿಸಬೇಕಿದೆ.

13. Children should be thought Bhagavadgeetha in their education (instead of Java or VC++ ???)
೧೪. ಚಿಕ್ಕ ಮಕ್ಕಳಿಗೆ ಮಾತ್ರಭಾಷೆಯೆ ಗೊತ್ತಿಲ್ಲ. ಇದು ಎ೦ಥಹ ಪರಿಸ್ಥಿತಿ?
14. Our children do not know mother tongue... what situation is this?

೧೫. ಗ್ಲೋಬಲೈಜೇಷನ್ ನಿ೦ದ ನಮ್ಮ ಸ೦ಸ್ಕ್ರತಿಯನ್ನು ನಾಶಪಡಿಸುವ ಹುನ್ನಾರ ನಡೆಯುತ್ತಿದೆ. ಜಾಗ್ರತರಾಗಿರಿ.
15. Verbalization's is here to destroy you. Please be careful.

16. This mahashivarathri, stay awake all night and get lord's blessings...

See if you can follow all these...

No comments

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.