Process Improvement idea - eNidhi India Travel Blog

Process Improvement idea

ಮದುವೆ  ಮನೆ, ವಿಶೇಷ ಕಾರ್ಯಕ್ರಮ ಗಳಿದ್ದಾಗ "ನಿಧಾನವಾಗಿ ಊಟ ಮಾಡಿ " ಎಂದು ಆತಿಥಿ ಗಳನ್ನು ಮನೆಯವರು ಉಪಚರಿಸುವುದು ಮಾಮೂಲಿ . ಈ ಬಗ್ಗೆ ನನ್ನದೊಂದು ಸಲಹೆ :
ಆತಿಥಿ ಗಳನ್ನು "ನಿಧಾನವಾಗಿ ಊಟ ಮಾಡಿ " ಎಂದು ಕೇಳಿಕೊಳ್ಳುವ ಬದಲು ಬಡಿಸುವವರಿಗೆ "ನಿಧಾನವಾಗಿ ಬಡಿಸಿ " ಎಂದು ನಿರ್ದೇಶನ ನೀಡಬೇಕು . ಬಡಿಸುವುದೆ ನಿಧಾನವಾದರೆ ಯಾರಿಗೂ ಗಡಿಬಿಡಿಯಲ್ಲಿ ಊಟ ಮಾಡಲು ಆಗುವುದಿಲ್ಲ .

English translation:
In Indian culture it is a tradition to request the guests "Please eat slowly" while having lunch at any function. But the problem is, when staff serving the food hurry and bring next item in quick succession, no one can eat slowly.

1 comment:

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.